सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದು ಶಿಥಿಲವಾಗಿದೆಯೋ
उदाहरण : ಶಿಥಿಲವಾದ ಶರೀರದ ಕಾರಣದಿಂದ ಅವನು ತುಂಬಾ ಸುಸ್ತಾಗಿದ್ದಾನೆ.
पर्यायवाची : ಶಿಥಿಲವಾದ, ಶಿಥಿಲವಾದಂತ, ಶಿಥಿಲವಾದಂತಹ
अन्य भाषाओं में अनुवाद :हिन्दी
जो शिथिल हो गया हो।
अर्थ : ಆಲಸ್ಯ ಅಥವಾ ಉದಾಸೀನತೆಯನ್ನು ತೋರುವಂತಹ
उदाहरण : ಔಷಧಿಯನ್ನು ಕುಡಿದ ನಂತರ ರೋಗಿಯಲ್ಲಿ ಆಲಸ್ಯದ ಲಕ್ಷಣಗಳು ಕಾಣ ತೊಡಗಿದವು.
पर्यायवाची : ಆಲಸ್ಯದ, ಉದಾಸೀನತೆಯ, ದಣಿವಿನ
थकाने या सुस्ती लाने वाला।
इंस्टॉल करें