अर्थ : ಶಿಬಿರವನ್ನು ನಡೆಸುವ ಸ್ಥಳ
उदाहरण :
ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.
पर्यायवाची : ಡೇರೆ, ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ ಸ್ಥಳ, ಶಿಬಿರ-ಸ್ಥಳ
अन्य भाषाओं में अनुवाद :
वह स्थान जहाँ शिविर लगाए जाते हैं।
शिविर-स्थल की सफाई हो रही है।A site where people on holiday can pitch a tent.
bivouac, campground, camping area, camping ground, camping site, campsite, encampmentअर्थ : ಅಸ್ಥಿತವಲ್ಲದ ಆ ಸ್ಥಳದಲ್ಲಿ ಕೆಲವರು ಸೇರಿಕೊಂಡು ಯಾವುದೇ ವಿಶೇಷ ಕೆಲಸ ಅಥವಾ ಉದ್ದೇಶದಿಂದ ಕೂಡಿರುವುದು
उदाहरण :
ಮೋತಿಬಿಂದು ರೋಗಕ್ಕೆ ಉಚಿತ ಚಿಕಿತ್ಸೆ ನೀಡಲು ವೈದ್ಯರು 10 ದಿನದ ಶಿಬಿರವನ್ನು ಹಮ್ಮಿಕೊಂಡಿದ್ದಾರೆ
अन्य भाषाओं में अनुवाद :
A site where people on holiday can pitch a tent.
bivouac, campground, camping area, camping ground, camping site, campsite, encampmentअर्थ : ಸೈನಿಕರು ಬೀಡು ಬಿಡುವ ಸ್ಥಳ
उदाहरण :
ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.
पर्यायवाची : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ
अन्य भाषाओं में अनुवाद :
Temporary living quarters specially built by the army for soldiers.
Wherever he went in the camp the men were grumbling.अर्थ : ಯಾವುದೋ ಒಂದು ವಿಶೇಷ ಕಾರ್ಯಗಳಿಗೆ ಮಾಡಿರುವ ಯೋಜನೆಯಲ್ಲಿ ಜನರು ಬಂದು ಭಾಗವಹಿಸುವ ಅಪೇಕ್ಷೆಯನ್ನು ಇಟ್ಟುಕೊಂಡಿರುತ್ತಾರೆ
उदाहरण :
ಈ ಶಿಬಿರ ಎರಡು ದಿನಗಳ ವರೆಗೂ ನಡೆಯುತ್ತದೆ.
अन्य भाषाओं में अनुवाद :
अर्थ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ
उदाहरण :
ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.
पर्यायवाची : ಚಪ್ಪರ, ಡೇರೆ, ಮಂಟಪ
अन्य भाषाओं में अनुवाद :
सभा के अधिवेशन या उत्सव आदि के लिए बनाया हुआ तंबू या खेमा।
कृपया आप लोग सभापति के प्रस्थान के बाद ही पंडाल छोड़ें।