पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶಿರಸ್ಸು शब्द का अर्थ तथा उदाहरण पर्यायवाची एवम् विलोम शब्दों के साथ।

ಶಿರಸ್ಸು   ನಾಮಪದ

अर्थ : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ

उदाहरण : ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.

पर्यायवाची : ತಲೆ, ಮಸ್ತಕ, ಮುಂಡ


अन्य भाषाओं में अनुवाद :

शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।

सिर में चोट लगने से आदमी की जान भी जा सकती है।
काली माँ के गले में मुंडों की माला सुशोभित है।
मुंड, मुंडक, मुण्ड, मुण्डक, मूँड़, मूँड़ी, मूड़, मूड़ी, शीर्ष, शीश, शेखर, सर, सिर

अर्थ : ತಲೆಯ ಒಳ ಭಾಗದಲ್ಲಿ ಮೆದುಳು ಇರುವುದು

उदाहरण : ಮೋಹನನ ತಲೆಯ ಮೇಲೆ ಕೂದಲು ಬೆಳದಿರಲಿಲ್ಲ

पर्यायवाची : ತಲೆ, ಮಂಡೆ, ರುಂಡ, ಶಿರ


अन्य भाषाओं में अनुवाद :

The bony skeleton of the head of vertebrates.

skull

चौपाल