पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶುದ್ಧಿಗೊಳಿಸುವ ಪದಾರ್ಥ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಯಾವುದೋ ಒಂದು ವಸ್ತುವನ್ನು ಸ್ವಚ್ಚಗೊಳಿಸಲು ನೀರಿನ ಜೊತೆ ಉಪಯೋಗಿಸುವಂತ ಪದಾರ್ಥ

उदाहरण : ಮೊಣ್ಣು ಬೂದಿ, ಸಾಬೂನು, ಸೋಪಿನ ಪುಡಿ ಮುಂತಾದವುಗಳನ್ನು ಶುದ್ಧಿಗೊಳಿಸುವ ಪದಾರ್ಥ.


अन्य भाषाओं में अनुवाद :

किसी वस्तु को साफ़ करने के लिए जल के साथ उपयोग में लाया जाने वाला पदार्थ।

मिट्टी, राख, साबुन, डिटर्जेन्ट इत्यादि प्रक्षालक हैं।
प्रक्षालक

अर्थ : ಸಾಬೂನು ಮತ್ತು ನೀರಿನ ಸ್ಥಾನದಲ್ಲಿ ಕೈ ತೋಳೆಯು ಮತ್ತು ಕೀಟಾಣುಗಳನ್ನು ಹೋಗಲಾಡಿಸಲು ಜಲ್, ಫೋಮ್ ಅಥವಾ ಯಾವುದೋ ದ್ರವವನ್ನು ಬಳಸುತ್ತಾರೆ

उदाहरण : ರೋಗಿಯ ಕೋಣೆಗೆ ಪ್ರವೇಶ ಮಾಡುವ ಮುನ್ನ ನಿರ್ಮಲೀಕಾರಕವನ್ನು ಬಳಸುವುದು ಅವಶ್ಯ.

पर्यायवाची : ನಿರ್ಮಲೀಕಾರಕ


अन्य भाषाओं में अनुवाद :

साबुन तथा पानी के स्थान पर हाथ धोने तथा उन्हें कीटाणुरहित करने के लिए उपयोग में लाए जाने वाले जेल, फ़ोम या द्रव इत्यादि।

रोगी के कमरे में प्रवेश से पूर्व प्रक्षालक का उपयोग अवश्य करें।
प्रक्षालक, सैनिटाइजर, सैनिटाइज़र

चौपाल