पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶುಭದಿನ शब्द का अर्थ तथा उदाहरण पर्यायवाची एवम् विलोम शब्दों के साथ।

ಶುಭದಿನ   ನಾಮಪದ

अर्थ : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ

उदाहरण : ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.

पर्यायवाची : ಶುಭ ದಿನ, ಸುದಿನ


अन्य भाषाओं में अनुवाद :

वह दिन जो शुभ हो।

कुछ लोग हर कार्य शुभदिन देखकर करते हैं।
शुभ दिन, शुभ-दिन, शुभदिन, सुदिन

अर्थ : ಚಾಂದ್ರಮಾಸದ ಶುಕ್ಲ ಅಥವಾ ಕೃಷ್ಣ ಎರಡೂ ಪಕ್ಷಗಳ ಅಮಾವಾಸ್ಯೆ, ಪೂರ್ಣಿಮ ಮತ್ತು ಅಷ್ಟಮಿಗಳು

उदाहरण : ಭಾರತೀಯ ಸಂಸ್ಕೃತಿಯಲ್ಲಿ ಪರ್ವಕ್ಕೆ ವಿಶೇಷ ಮಹತ್ವವಿದೆ.

पर्यायवाची : ಪುಣ್ಯದಿನ


अन्य भाषाओं में अनुवाद :

कोई निश्चित या सीमित काल या अवधि विशेषकर अमावस्या, पूर्णिमा और चांद्रमास के शुक्ल व कृष्ण दोनों पक्षों की अष्टमियाँ।

भारतीय संस्कृति में पर्वों का विशेष महत्व है।
पर्व

चौपाल