पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶುಭ್ರ शब्द का अर्थ तथा उदाहरण पर्यायवाची एवम् विलोम शब्दों के साथ।

ಶುಭ್ರ   ನಾಮಪದ

अर्थ : ಸ್ವಚ್ಚ ಮಾಡುವ ಕ್ರಿಯೆ

उदाहरण : ಪ್ರತಿ ವಸ್ತುಗಳನ್ನು ಸ್ವಚ್ಚಗೊಳಿಸುವುದು ಅವಶ್ಯ.

पर्यायवाची : ಚೊಕ್ಕಟಗೊಳಿಸು, ಚೊಕ್ಕಟಗೋಳಿಸಿಸುವಿಕೆ, ಶುಚಿಮಾಡುವುದು, ಸ್ವಚ್ಚ


अन्य भाषाओं में अनुवाद :

साफ करने की क्रिया।

हर वस्तु की सफ़ाई जरूरी है।
अवदान, अवधावन, उज्ज्वलन, उज्वलन, मार्जन, सफाई

The act of making something clean.

He gave his shoes a good cleaning.
cleaning, cleansing, cleanup

अर्थ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ

उदाहरण : ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.

पर्यायवाची : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು


अन्य भाषाओं में अनुवाद :

स्वच्छ होने की अवस्था या भाव।

स्वच्छता बरतने से बीमारियाँ नहीं फैलतीं।
रासायनिक प्रक्रिया द्वारा जल की स्वच्छता बनाई रखी जा सकती है।
अमलता, उजराई, उजलाई, उजलापन, उज्ज्वलता, उज्ज्वला, उज्वलता, उज्वला, धवलिमा, निर्मलता, पूति, शुद्धता, शुद्धि, सफाई, साफ-सफाई, सुथरापन, स्वच्छता

The state of being clean. Without dirt or other impurities.

cleanness

ಶುಭ್ರ   ಗುಣವಾಚಕ

अर्थ : ಪ್ರಕಾಶಮಾನವಾದ ಬಿಳುಪು

उदाहरण : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.

पर्यायवाची : ಧವಳ, ಬಿಳಿ, ರಜತ, ಶುಕ್ಲ, ಶ್ವೇತ


अन्य भाषाओं में अनुवाद :

अर्थ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ

उदाहरण : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.

पर्यायवाची : ತಿಳಿಯಾದ, ನಿಚ್ಚಳ, ನಿರ್ಮಲ, ಮೋಡರಹಿತ, ಸ್ವಚ್ಚ


अन्य भाषाओं में अनुवाद :

मेघ से रहित।

रात का समय था और स्वच्छ गगन में तारे स्पष्ट दिखाई दे रहे थे।
अनभ्र, अनाकाश, अपघन, अमेघ, खुला, निरभ्र, मेघरहित, मेघहीन, साफ़, स्वच्छ

Free from clouds or mist or haze.

On a clear day.
clear

चौपाल