अर्थ : ನೂರರಿಂದ ಗುಣಿಸಿದಾಗ ಪ್ರಾಪ್ತವಾಗುವ ಅನುಪಾತ
उदाहरण :
ಈ ಬ್ಯಾಂಕಿಯ ಬಡ್ಡಿಯ ದರ ಎಂಟು ಪ್ರತಿಶತ.
पर्यायवाची : ಪ್ರತಿಶತ
अन्य भाषाओं में अनुवाद :
अर्थ : ಪ್ರತಿ ನೂರರಲ್ಲಿ ನಿಯಮಿತವಾದ ಭಾಗ
उदाहरण :
ಬ್ಯಾಂಕಿನ ಹೊರಗಡೆಯ ಸಾಲಕ್ಕೆ ಶೇಕಡವಾರು ಬಡ್ಡಿ ಹೆಚ್ಚು.
पर्यायवाची : ಪರ್ಸೆಂಟೇಜ್, ಶೇಕಡಾವಾರು