अर्थ : ತಲೆಮರೆಸಿಕೊಂಡ ಅಥವಾ ಕಳೆದುಹೋದ ವ್ಯಕ್ತಿ ಅಥವಾ ವಸ್ತುವನ್ನು ಹುಡುಕುವ ಕ್ರಿಯೆ
उदाहरण :
ಪೋಲೀಸರು ಕೊಲೆಗಾರನನ್ನು ಹುಡುಕುತ್ತಿದ್ದಾರೆ.
पर्यायवाची : ಅನ್ವೇಷಣೆ, ತಪಾಸಣೆ, ಹುಡುಕುವಿಕೆ
अन्य भाषाओं में अनुवाद :
अर्थ : ಕಳೆದು ಹೋಗಿರುವ ಅಥವಾ ಮುಚ್ಚಿಟ್ಟಿರುವ ವಸ್ತುವನ್ನು ಪಡೆಯುವ ಸಲುವಾಗಿ ಯಾರೋ ಒಬ್ಬರ ಶರೀರ ಅಥವಾ ಮನೆ ಮುಂತಾದವುಗಳನ್ನು ಹುಡುಕಾಡುವುದು
उदाहरण :
ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮೊದಲು ಶೋಧನೆ ಮಾಡಿ ನಂತರ ಒಳಗೆ ಬಿಡುವರು.
अन्य भाषाओं में अनुवाद :
खोई या छिपाई हुई वस्तु को पाने के लिए किसी के शरीर या घर आदि की जाँच-पड़ताल।
हवाई यात्रा करने से पूर्व लोगों की तलाशी ली जाती है।अर्थ : ಸದ್ಯದಲ್ಲಿ ಇರದ ವಸ್ತು ಸಂಗತಿಯೊಂದನ್ನು ಹೊಸದಾಗಿ ಕಂಡುಹಿಡಿಯುವುದು ಅಥವಾ ಯಾವುದಾದರು ಹೊಸ ವಸ್ತುವನ್ನು ತಯಾರಿಸುವುದು
उदाहरण :
ಕಂಪ್ಯೂಟರಿನ ಆವಿಷ್ಕಾರದಿಂದ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಿದೆ.
पर्यायवाची : ಆವಿಷ್ಕರಣ, ಆವಿಷ್ಕಾರ, ಆವಿಷ್ಕಾರ್ಯ
अन्य भाषाओं में अनुवाद :
कोई नई वस्तु तैयार करने या नई बात ढूँढ़ निकालने की क्रिया जो पहले किसी को मालूम न रही हो।
संगणक के आविष्कार ने समाज में एक बहुत बड़ा परिवर्तन ला दिया।The act of inventing.
inventionअर्थ : ಯಾವುದೇ ವಿಷಯವನ್ನು ಚೆನ್ನಾಗಿ ಪಿರಿಶೀಲಿಸಿ ಅದರ ಸಂಬಂದವಾಗಿ ಹೊಸ ವಿಷಯ ಅಥವಾ ತತ್ವಗಳನ್ನು ಕಂಡುಹಿಡಿಯುವ ಕ್ರಿಯೆ
उदाहरण :
ರೋಬೋಟ್ ವೈಜ್ಞಾನಿಕ ಸಂಶೋಧನೆಯಾಗಿದೆ
पर्यायवाची : ಅನುಸಂಧಾನ, ಅನ್ವೇಷಣೆ, ರಿಸರ್ಚ್, ರೀಸರ್ಚ್, ಶೋಧ, ಶೋಧಕಾರ್ಯ, ಸಂಶೋಧನೆ, ಹುಡುಕಾಟ
अन्य भाषाओं में अनुवाद :
Systematic investigation to establish facts.
researchअर्थ : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ
उदाहरण :
ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.
अन्य भाषाओं में अनुवाद :
किसी विषय से संबंधित तथ्यों के बारे में छानबीन करने का काम।
तहसीलदार गाँवों की जाँच-पड़ताल करने आ रहे हैं।