अर्थ : ಆಭೂಷಣಗಳಿಂದ ಅಲಂಕರಿಸಿಕೊಂಡ
उदाहरण :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
पर्यायवाची : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
अन्य भाषाओं में अनुवाद :
अर्थ : ಶೋಭಾಯಮಾನವಾಗಿ ಕಾಣುವ
उदाहरण :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
पर्यायवाची : ಶೋಭಾಯಮಾನವಾದ, ಸುಂದರವಾಗಿ, ಸುಶೋಭಿತನಾದ
अन्य भाषाओं में अनुवाद :