पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶ್ಲೇಷಾಲಂಕಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಶ್ಲೇಷಾಲಂಕಾರ   ನಾಮಪದ

अर्थ : ಶಬ್ದ ಮತ್ತು ಅಲಂಕಾರದಲ್ಲಿ ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಕೊಡುವ ಪದೀಮ ಇಲ್ಲವೇ ಪದಗುಚ್ಛಗಳನ್ನು ಒಳಗೊಂಡ ಅಭಿವ್ಯಕ್ತಿಯನ್ನುಳ್ಳ ಒಂದು ಬಗೆಯ ಅಲಂಕಾರ

उदाहरण : ಮಧುವನದ ಮೇಲ್ಛಾವಣಿ ನೋಡು ಇಸ್ಟೊಂದು ಬಳ್ಳಿ ಮೊಗ್ಗು ಬಿಟ್ಟಿದೆ ಇದರಲ್ಲಿ ಮೊಗ್ಗು ಎಂದರೆ ಎರಡು ಅರ್ಥವಿದೆ ಒಂದು ಹೂವು ಅರಳುವ ಮುನ್ನ ಸ್ಥಿತಿ ಮತ್ತು ಇನ್ನೊಂದು ನವ ಯವನ ಆದರಿಂದ ಇದನ್ನು ಶ್ಲೇಷಾಲಂಕಾರ ಎಂದು ಕರೆಯುವರು


अन्य भाषाओं में अनुवाद :

साहित्य में एक शब्दालंकार जिसमें ऐसे शब्दों का प्रयोग होता है जिनके अनेक अर्थ होते हैं और वे प्रसंगों के अनुसार कई तरह से अलग-अलग घटते हैं।

मधुबन की छाती को देखो,मुरझाई कितनी कलियाँ में कलियाँ के दो अर्थ हैं,एक फूलों के खिलने के पहले की अवस्था तथा दूसरा नवयवना के लिए है इसलिए यह श्लेष अलंकार है।
श्लेष, श्लेष अलंकार, श्लेषलंकार

चौपाल