पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂಕೀರ್ಣವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಸಂಕೀರ್ಣವಾದ   ನಾಮಪದ

अर्थ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

उदाहरण : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

पर्यायवाची : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಹಾಲಾಹಲ


अन्य भाषाओं में अनुवाद :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

ಸಂಕೀರ್ಣವಾದ   ಗುಣವಾಚಕ

अर्थ : ಯಾವುದು ವಿಶಾಲ ಅಥವಾ ಉದ್ಧಾರವಲ್ಲವೋ

उदाहरण : ಜಾತಿ, ಧರ್ಮ ಮೊದಲಾದವುಗಳ ಭೇದಬಾವ ಸಂಕುಚಿತ ಮನಸ್ಸಿನ ದ್ಯೋತಕವಾಗಿದೆ.

पर्यायवाची : ಕುಗ್ಗಿದ, ಕುಗ್ಗಿದಂತ, ಕುಗ್ಗಿದಂತಹ, ಸಂಕೀರ್ಣವಾದಂತ, ಸಂಕೀರ್ಣವಾದಂತಹ, ಸಂಕುಚಿತ, ಸಂಕುಚಿತವಾದ, ಸಂಕುಚಿತವಾದಂತ, ಸಂಕುಚಿತವಾದಂತಹ


अन्य भाषाओं में अनुवाद :

जो विशाल या उदार न हो।

जाति, धर्म आदि का भेदभाव संकुचित मानसिकता का द्योतक है।
अनुदार, संकीर्ण, संकुचित

Narrow-minded about cherished opinions.

illiberal, intolerant

चौपाल