अर्थ : ವಿಶೇಷವಾಗಿ ಸಂಗೀತದಲ್ಲಿ ಪರಿಶ್ರಮದಿಂದ ನಿರಂತರವಾಗಿ ಕಲಿಯುವಿಕೆ
उदाहरण :
ಗಂಗೂಭಾಯಿ ಹಾನಗಲ್ ಅವರು ನಿರಂತರವಾಗಿ ಸ್ವರ_ಸಾಧನೆ ಮಾಡಿದರು.
पर्यायवाची : ಅಭ್ಯಾಸ, ಸ್ವರ ಸಾಧನೆ
अन्य भाषाओं में अनुवाद :
संगीत में पूर्णता या दक्षता प्राप्त करने के लिए स्वरों का किया जाने वाला अभ्यास।
हमारे गुरुजी की सुबह रियाज़ से शुरू होती है।