अर्थ : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು
उदाहरण :
ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು
पर्यायवाची : ಸಂಘಟನೆ
अन्य भाषाओं में अनुवाद :
अर्थ : ಸಂಸ್ಥೆಯ ಉದ್ದೇಶ ಕಲೆ, ಸಾಹಿತ್ಯ, ವಿಜ್ಞಾನ ಮುಂತಾದವುಗಳನ್ನು ಪ್ರಗತಿ ಪಥದಲ್ಲಿ ನಡೆಸುವುದು ಮತ್ತು ಪ್ರಚಾರ ಮಾಡುವುದು
उदाहरण :
ಹಿಂದಿ ಆಕಾಡೆಮಿಯು ಹಿಂದಿ ಭಾಷೆ ವಿಕಾಸ ಮತ್ತು ಪ್ರಸಾರ ಮಾಡಲು ಕಾರ್ಯನಿರತವಾಗಿದೆ
पर्यायवाची : ಅಕಾದೆಮಿ, ಆಕಾಡೆಮಿ, ಪಂಡಿತಪರಿಷತ್ತು, ವಿದ್ವನ್ಮಂಡಲ, ಸಂಸ್ಥೆ
अन्य भाषाओं में अनुवाद :