अर्थ : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು
उदाहरण :
ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.
पर्यायवाची : ಒಂದಾದ, ಒಂದಾದಂತ, ಒಂದಾದಂತಹ, ಸಂಘಟಿತವಾದ, ಸಂಘಟಿತವಾದಂತ, ಸಂಘಟಿತವಾದಂತಹ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ
अन्य भाषाओं में अनुवाद :
जो एकता से परिपूर्ण हो।
एकतापूर्ण समाज विकास के पथ पर अग्रसर रहता है।अर्थ : ಸಂಘಟನೆಯಾದ
उदाहरण :
ಬ್ರಿಟಿಷರನ್ನು ಎದುರಿಸಲು ಭಾರತೀಯರು ಸಂಘಟಿತರಾದರು
अन्य भाषाओं में अनुवाद :
Held together as by social or cultural ties.
A close-knit family.अर्थ : ಯಾರು ಒಂದಾಗಿ ಹಾಗೂ ಸಾಮೂಹಿಕ ರೂಪದಿಂದ ತಮ್ಮ ಧ್ಯೇಯವನ್ನು ಸಿದ್ಧಿಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೋ
उदाहरण :
ಸಂಘಟಿತವಾದ ರಾಷ್ಟ್ರಕ್ಕೆ ಗೆಲುವು ನಿಶ್ಚಿತ.
पर्यायवाची : ಸಂಘಟಿತವಾದ, ಸಂಘಟಿತವಾದಂತ, ಸಂಘಟಿತವಾದಂತಹ
अन्य भाषाओं में अनुवाद :