अर्थ : ಒಳ್ಳೆಯ ರೀತಿಯಲ್ಲಿ ನಿಯೋಜಿತವಾದ ಅಥವಾ ಯಾವುದರ ಯೋಜನೆಯು ಒಳ್ಳೆಯ ರೀತಿಯಲ್ಲಿ ಮಾಡಲಾಗಿದೆಯೋ
उदाहरण :
ದೇಶದಲ್ಲಿ ಇಂದು ಸಂಘಟಿತವಾದ ಅನೇಕ ಕಾರ್ಯಗಳು ನಡೆಯುತ್ತಿದೆ.
पर्यायवाची : ಸಂಘಟಿತವಾದಂತ, ಸಂಘಟಿತವಾದಂತಹ
अन्य भाषाओं में अनुवाद :
अर्थ : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು
उदाहरण :
ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.
पर्यायवाची : ಒಂದಾದ, ಒಂದಾದಂತ, ಒಂದಾದಂತಹ, ಸಂಘಟಿತ, ಸಂಘಟಿತವಾದಂತ, ಸಂಘಟಿತವಾದಂತಹ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ
अन्य भाषाओं में अनुवाद :
जो एकता से परिपूर्ण हो।
एकतापूर्ण समाज विकास के पथ पर अग्रसर रहता है।अर्थ : ಯಾರು ಒಂದಾಗಿ ಹಾಗೂ ಸಾಮೂಹಿಕ ರೂಪದಿಂದ ತಮ್ಮ ಧ್ಯೇಯವನ್ನು ಸಿದ್ಧಿಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೋ
उदाहरण :
ಸಂಘಟಿತವಾದ ರಾಷ್ಟ್ರಕ್ಕೆ ಗೆಲುವು ನಿಶ್ಚಿತ.
पर्यायवाची : ಸಂಘಟಿತ, ಸಂಘಟಿತವಾದಂತ, ಸಂಘಟಿತವಾದಂತಹ
अन्य भाषाओं में अनुवाद :