सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವೇಗವನ್ನು ನೀಡುವ ಅಥವಾ ನಡೆಯಿಸು, ಓಡಿಸುವ ಕ್ರಿಯೆ
उदाहरण : ವಿದ್ಯುತ್ ನಿಂದಾಗಿ ದೊಡ್ಡ-ದೊಡ್ಡ ಯಂತ್ರಗಳ ಸಂಚಾಲನೆ ಸರಳಪೂರ್ವಕವಾಗಿರುತ್ತದೆ.
पर्यायवाची : ನಡಿಸುವಿಕೆ, ನಡೆಸುವಿಕೆ, ನಿರ್ವಹಣೆ
अन्य भाषाओं में अनुवाद :हिन्दी
गति देने या चलाने की क्रिया।
अर्थ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ
उदाहरण : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.
पर्यायवाची : ನಡೆಸುವಿಕೆ, ನಡೆಸುವುದು, ನಿರ್ವಾಹಣೆ
ऐसा प्रबंध या व्यवस्था करने की क्रिया जिसमें कोई काम चलता या होता रहे।
इंस्टॉल करें