पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂತುಷ್ಟ शब्द का अर्थ तथा उदाहरण पर्यायवाची एवम् विलोम शब्दों के साथ।

ಸಂತುಷ್ಟ   ನಾಮಪದ

अर्थ : ಸಂತೋಷಗೊಳಿಸುವ ಕ್ರಿಯೆ

उदाहरण : ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.

पर्यायवाची : ಸಂತೋಷ


अन्य भाषाओं में अनुवाद :

संतुष्ट करने की क्रिया या भाव।

सबका संतुष्टीकरण सम्भव नहीं है।
अनुतोषण, संतुष्टीकरण, सन्तुष्टीकरण

Act of fulfilling a desire or need or appetite.

The satisfaction of their demand for better services.
satisfaction

ಸಂತುಷ್ಟ   ಗುಣವಾಚಕ

अर्थ : ಸಂತುಷ್ಟಿಯನ್ನು ಹೊಂದಿದಂತಹ ಸ್ಥಿತಿ

उदाहरण : ಸಂತೃಪ್ತವಾದ ಸ್ಥಿತಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

पर्यायवाची : ಸಂತೃಪ್ತ


अन्य भाषाओं में अनुवाद :

अच्छी तरह से संतुष्ट किया हुआ।

अभितृप्त तृष्णा मन को शांत करती है।
अभितृप्त

Filled with satisfaction.

A satisfied customer.
satisfied

अर्थ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

उदाहरण : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

पर्यायवाची : ಆನಂದಿತ, ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ


अन्य भाषाओं में अनुवाद :

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ

चौपाल