अर्थ : ಯಾವುದೇ ಪುಸ್ತಕ ಸಂವಾದ ಮುಂತಾದವುಗಳನ್ನು ಕ್ರಮ, ಪಾಠ ಇತ್ಯಾದಿ ರೂಪದಲ್ಲಿ ಹಾಕಿ ಪ್ರಕಾಶನವನ್ನು ಮಾಡುವುದು
उदाहरण :
ಪ್ರಣವ್ ಪಂಡಿತ್ ರವರು ಅಖಂಡ ಜೋತಿ ಗ್ರಂಥದ ಸಂಪಾದಕರು
पर्यायवाची : ಗ್ರಂಥಸಂಪಾದನೆ
अन्य भाषाओं में अनुवाद :
अर्थ : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು
उदाहरण :
ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.
पर्यायवाची : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದಿಸು, ಸಂಪಾದಿಸುವಿಕೆ
अन्य भाषाओं में अनुवाद :
परिश्रम या प्रयत्न करके धन प्राप्त करने की क्रिया।
श्याम एक महीने में दलाली करके हजारों रुपयों की कमाई कर लेता है।The act of making money (and accumulating wealth).
moneymaking