पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂಪಾದಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಸಂಪಾದಿಸು   ನಾಮಪದ

अर्थ : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

उदाहरण : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

पर्यायवाची : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದನೆ, ಸಂಪಾದಿಸುವಿಕೆ


अन्य भाषाओं में अनुवाद :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

ಸಂಪಾದಿಸು   ಕ್ರಿಯಾಪದ

अर्थ : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ

उदाहरण : ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.

पर्यायवाची : ಕೂಡಿಸಿದ, ಕೂಡಿಸು, ಗಳಿಸಿದ, ಗಳಿಸು


अन्य भाषाओं में अनुवाद :

अपने प्रयत्नों या कार्यों से प्राप्त करना या इकठ्ठा करना।

बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।
अर्जन करना, अर्जित करना, उपराजना, कमाना

Acquire or deserve by one's efforts or actions.

Its beauty won Paris the name 'City of Lights'.
earn, garner, win

चौपाल