पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂಪೂರ್ಣ शब्द का अर्थ तथा उदाहरण पर्यायवाची एवम् विलोम शब्दों के साथ।

ಸಂಪೂರ್ಣ   ನಾಮಪದ

अर्थ : ಎಲ್ಲವನ್ನೂ ಒಳಗೊಂಡಿರುವಿಕೆ

उदाहरण : ನಿಸರ್ಗವು ಅಖಂಡವಾದುದು

पर्यायवाची : ಅಖಂಡ, ಪೂರ್ತಿ


अन्य भाषाओं में अनुवाद :

किसी भी वस्तु, प्राणी आदि के शरीर का सम्पूर्ण अंग या विभाग।

इस संस्थान के सर्वांग में भ्रष्टाचार व्याप्त है।
उसके कटु वचन से मेरे सर्वांग में आग लग गयी।
पूर्णकाय, पूर्णांग, सर्वांग

All of something including all its component elements or parts.

Europe considered as a whole.
The whole of American literature.
whole

अर्थ : ಧರ್ಮಭಾವನೆಯಿಂದ ಅಥವಾ ಶ್ರದ್ಧ-ಭಕ್ತಿಯಿಂದ ಯಾವುದೋ ಒಂದನ್ನು ಅರ್ಪಿಸುವ ಭಾವನೆ

उदाहरण : ಮೀರಳ ಆರಾಧ್ಯ ದೇವರಾದ ಶ್ರೀ ಕೃಷ್ಣನಲ್ಲೆ ಸಂಪೂರ್ಣ ಲೀನಳಾಗಿ ಹಲವಾರು ಭಜನೆಯನ್ನು ರಚಿಸಿದ್ದಾಳೆ

पर्यायवाची : ಅರ್ಪಿಸಿ, ಪರವಶವಾಗುವುದು, ಶರಣಾಗತಿ, ಶರಣಾಗುವುದು, ಸಮರ್ಪಿಸಿ


अन्य भाषाओं में अनुवाद :

धर्म भाव से या श्रद्धा-भक्तिपूर्वक कुछ कहते हुए अर्पित करने का भाव।

मीरा का भगवान कृष्ण के प्रति समर्पण उसके द्वारा रचित गीतों में परिलक्षित होता है।
समर्पण

(usually plural) religious observance or prayers (usually spoken silently).

He returned to his devotions.
devotion

अर्थ : ಯುದ್ಧ, ವಿವಾದ ಮುಂತಾದವುಗಳನ್ನು ಮುಗಿಸಲು ನಮ್ಮಷ್ಟಕ್ಕೆ ನಾವು ಶತ್ರು ಅಥವಾ ವಿಪಕ್ಷದವರಿಗೆ ಶರಣಾಗುವ ಕ್ರಿಯೆ

उदाहरण : ಪುರು ರಾಜನು ಸಿಕಂದರನ ಮುಂದೆ ಪೂರ್ಣವಾಗಿ ಶಾರಣಾದ

पर्यायवाची : ಆತ್ಮಸಮರ್ಪಣೆ, ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು, ಶರಣು ಹೋಗುವುದು, ಶಾರಣಾಗುವುದು


अन्य भाषाओं में अनुवाद :

अपने विरोधी या अधिक शक्तिशाली के सम्मुख स्वयं को सौंप देना या उसकी अधीनता स्वीकार करने की क्रिया।

१९७१ के युद्ध में पाकिस्तानी सेना के ९३,००० सैनिकों ने भारतीय सेना के सम्मुख आत्मसमर्पण किया था।
आत्मसमर्पण

ಸಂಪೂರ್ಣ   ಗುಣವಾಚಕ

अर्थ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

उदाहरण : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

पर्यायवाची : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಮಾಪ್ತಿ


अन्य भाषाओं में अनुवाद :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with

अर्थ : ಆರಂಭದಿಂದ ಅಂತ್ಯದವರೆಗಿನ

उदाहरण : ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.

पर्यायवाची : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ


अन्य भाषाओं में अनुवाद :

शुरू से अंत तक।

उसने इस घटना का पूरा विवरण पुलिस को बताया।
अप्रतीक, अविकल, अहीन, आद्यांत, आद्यान्त, आद्योपांत, पूरा, संपूर्ण, समग्र

अर्थ : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ

उदाहरण : ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.

पर्यायवाची : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ


अन्य भाषाओं में अनुवाद :

जो पूरी तरह से पूर्ण या भरा हुआ हो या जिसमें कोई कमी न हो।

लालाजी का घर धन-धान्य से परिपूर्ण है।
सेठजी का जन्म धन-धान्य से परिपूर्ण घर में हुआ था।
अभिपूर्ण, अरहित, अवपूर्ण, अशून्य, आपूर्ण, परिपूरित, परिपूर्ण, पूरित, पूर्ण, भरा हुआ, भरा-पूरा, भरापूरा, मुकम्मल, शाद, संकुल, सङ्कुल

Completed to perfection.

fulfilled

ಸಂಪೂರ್ಣ   ಕ್ರಿಯಾವಿಶೇಷಣ

अर्थ : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ

उदाहरण : ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ

पर्यायवाची : ಪೂರಾ, ಪೂರ್ಣ, ಪೂರ್ತಿ


अन्य भाषाओं में अनुवाद :

पूरी तरह से।

महेश का इस कार्यालय पर पूरा नियंत्रण है।
वह मेरे काम से पूरा खुश है।
पूरा, पूरी तरह

Referring to a quantity.

The amount was paid in full.
fully, in full

चौपाल