अर्थ : ಸತ್ಯಾಗ್ರಹ ಮಾಡುವ ವ್ಯಕ್ತಿ
उदाहरण :
ಮುಷ್ಕರದಲ್ಲಿ ಗಾಂಧೀಜಿಯ ಜೊತೆ ಕೈಜೋಡಿಸಲು ಸಾವಿರಾರು ಮುಷ್ಕರಕಾರರು ಬಂದಿದ್ದರು.
पर्यायवाची : ಮುಷ್ಕರಕಾರ, ಸಂಪುಗಾರ
अन्य भाषाओं में अनुवाद :
सत्याग्रह करनेवाला व्यक्ति।
सत्याग्रह में गाँधीजी का साथ देने के लिए बहुत सारे सत्याग्रही उपस्थित हो गए।अर्थ : ಸತ್ಯಾಗ್ರಹಕ್ಕೆ ಸಂಬಂಧಿಸಿದ ಅಥವಾ ಸತ್ಯಾಗ್ರಹದ
उदाहरण :
ಸತ್ಯಾಗ್ರಹಿ ನಾಯಕನನ್ನು ನೋಡಲು ಜನದಟ್ಟಣೆ ಸೇರಿತು.
पर्यायवाची : ಸತ್ಯಾಗ್ರಹಿಯಾದ, ಸತ್ಯಾಗ್ರಹಿಯಾದಂತ, ಸತ್ಯಾಗ್ರಹಿಯಾದಂತಹ
अन्य भाषाओं में अनुवाद :
Abstaining (on principle) from the use of violence.
nonviolent