सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಭಾರವಾದ ವಸ್ತುವು ಭೂಮಿಯ ಮೇಲೆ ಬೀದ್ದಾಗ ಆಗುವಂತಹ ಕಂಪನ ಮತ್ತು ಶಬ್ದ
उदाहरण : ಬುಲ್ಡೋಜರ್ ನ ದಬದಬ ಶಬ್ದವನ್ನು ಕೇಳಿ ಇಡೀ ರಾತ್ರಿ ನಿದ್ದೆ ಬರಲಿಲ್ಲ.
पर्यायवाची : ದಬದಬ ಶಬ್ದ, ದೊಡ್ಡ ಪದಾರ್ಥವು ಬೀಳುವ ಶಬ್ದ
अन्य भाषाओं में अनुवाद :हिन्दी English
किसी भारी वस्तु के चलने से पृथ्वी पर होने वाला कंप और शब्द।
A sound with a strong rhythmic beat.
अर्थ : ಆ ಧ್ವನಿ ಕೇಳಿಸುತ್ತಿದೆ
उदाहरण : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು
पर्यायवाची : ದನಿ, ಧ್ವನಿ, ನಾದ, ಶಬ್ದ, ಸದ್ದು, ಸ್ವತ
वह जो सुनाई दे।
The particular auditory effect produced by a given cause.
अर्थ : ಜೋರಾಗಿ ಕಾಲಿಡುವುದರಿಂದ ಉಂಟಾಗುವ ಶಬ್ಧ
उदाहरण : ಕಳ್ಳ ಗೃಹಸ್ವಾಮಿಯ ಕಾಲಿನ ಸಪ್ಪಳವನ್ನು ಕೇಳಿ ಓಡಿ ಹೋದನು.
जोर से पैर रखने की आवाज़ या आहट।
A heavy dull sound (as made by impact of heavy objects).
अर्थ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು
उदाहरण : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.
पर्यायवाची : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸುಳಿವು
वह शब्द जो चलने में पैर तथा दूसरे अंगों से होता है।
The sound of heavy treading or stomping.
इंस्टॉल करें