पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಫಲತೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸಫಲತೆ   ನಾಮಪದ

अर्थ : ಜಗಳ ಅಥವಾ ಆಟ ಮೊದಲಾದವುಗಳಲ್ಲಿ ಶತ್ರು ಅಥವಾ ಎದುರಾಳಿಗಳನ್ನು ಸೋಲಿಸಿಯುವುದರಿಂದ ಪ್ರಾಪ್ತಿಯಾಗುವಂತಹ ಸಫಲತೆ

उदाहरण : ಇಂದಿನ ಕ್ರಿಕೆಟ್ ಆಟದಲ್ಲಿ ಭಾರತೀಯರಿಗೆ ಗೆಲುವು ಲಭಿಸಿತು.

पर्यायवाची : ಗೆಲವು, ಗೆಲುವು, ಜಯ, ಜಯಶಾಲಿ, ವಿಜಯ


अन्य भाषाओं में अनुवाद :

लड़ाई या खेल आदि में शत्रु या विपक्षी को हराकर प्राप्त की जाने वाली सफलता।

आज के खेल में भारत की जीत हुई।
अभिजय, अभिभावन, जय, जयश्री, जीत, फतह, विजय, विजयश्री, सफलता

A successful ending of a struggle or contest.

A narrow victory.
The general always gets credit for his army's victory.
Clinched a victory.
Convincing victory.
The agreement was a triumph for common sense.
triumph, victory

अर्थ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

उदाहरण : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

पर्यायवाची : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಿದ್ಧಿ


अन्य भाषाओं में अनुवाद :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

अर्थ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

उदाहरण : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

पर्यायवाची : ಸಾರ್ಥಕತೆ, ಸಿದ್ಧಿ


अन्य भाषाओं में अनुवाद :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

चौपाल