पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಭೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸಭೆ   ನಾಮಪದ

अर्थ : ಮನುಷ್ಯನ ಯಾವುದೇ ವಿಶೇಷ, ಉದ್ದೇಶ ಅಥವಾ ವಿಷಯದ ಮೇಲೆ ವಿಚಾರ ಮಾಡಲು ಒಂದು ಕಡೆ ಸೇರುವ ಸಮಾಜ

उदाहरण : ಸಂಮೇಳನದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ವಿದ್ವಾಂಸರು ಉಪಸ್ಥಿತರಿದ್ದರು

पर्यायवाची : ಅಧಿವೇಶನ, ಮಹಾಸಭೆ, ವಿಚಾರ ಗೋಷ್ಟಿ, ವಿಚಾರ ಸಂಕಿರಣ, ಸಂಕಿರಣ, ಸಂಮೇಳನ


अन्य भाषाओं में अनुवाद :

मनुष्यों का, किसी विशेष उद्देश्य से अथवा किसी विशेष विषय पर विचार करने के लिए, एकत्र होने वाला समाज।

सम्मेलन में एक से एक विद्वान उपस्थित थे।
सम्मेलन

A prearranged meeting for consultation or exchange of information or discussion (especially one with a formal agenda).

conference

अर्थ : ಪ್ರಾಚೀನ ಕಾಲದ ವಿದ್ವಾಂಸರುಗಳ, ಬ್ರಾಹ್ಮಣರುಗಳ ಸಭೆ ಇದನ್ನು ರಾಜ ಯಾವುದಾದರು ವಿಷಯದ ಬಗ್ಗೆ ತೀರ್ಮಾನವನ್ನು ತೆಗೆದು ಕೊಳ್ಳುವುದಕ್ಕೆ ಅಥವಾ ಚರ್ಚೆ ಮಾಡುವುದಕ್ಕೆ ಕರೆಯುತ್ತಿದ್ದನು

उदाहरण : ರಾಜ ಪರಿಷತ್ತಿನಿಂದ ಸಲಹೆಯನ್ನು ಕೇಳಿದನು.

पर्यायवाची : ಪರಿಷತ್ತು, ಸಮೂಹ


अन्य भाषाओं में अनुवाद :

प्राचीन काल के विद्वान ब्राह्मणों की सभा जिसे राजा समय -समय पर किसी विषय पर व्यवस्था देने के लिए बुलाता था।

राजा ने परिषद् से सलाह माँगी।
परिषद, परिषद्

A meeting of people for consultation.

Emergency council.
council

अर्थ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

उदाहरण : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

पर्यायवाची : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ


अन्य भाषाओं में अनुवाद :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

अर्थ : ಜನರು ಔಪಚಾರಿಕವಾಗಿ ಮಾಡಿಕೊಂಡಿರುವ ದಳ ಅಥವಾ ಸಂಘಟನೆ

उदाहरण : ಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರಿಗೂ ನಾನು ಹೃಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ.

पर्यायवाची : ಕಮಿಟಿ, ಗೋಷ್ಟಿ, ಪರಿಷದ್, ಸಂಘ, ಸಮಿತಿ


अन्य भाषाओं में अनुवाद :

लोगों का औपचारिक दल या संगठन।

सभा में उपस्थित सभी लोगों का मैं हार्दिक अभिनंदन करता हूँ।
अभिषद, असोसिएशन, कमिटी, कमेटी, गोष्ठी, सभा, समज्या, समिति

अर्थ : ಕುಳಿತುಕೊಳ್ಳುವ ಸ್ಥಳ

उदाहरण : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

पर्यायवाची : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ವೇದಿಕೆ, ಸದಸ್ಯರ ಕೂಟ


अन्य भाषाओं में अनुवाद :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

अर्थ : ಯಾವುದೇ ವಿಷಯದ ಪರಸ್ಪರ ವಿನಿಮಯ

उदाहरण : ಈ ಗೋಷ್ಠಿಯಲ್ಲಿ ಜಾಗತೀಕರಣದ ದುಷ್ಪರಿಣಾಮವನ್ನು ಚರ್ಚಿಸಲಾಯಿತು.

पर्यायवाची : ಗೋಷ್ಠಿ, ಸಹವಾಸ


अन्य भाषाओं में अनुवाद :

किसी विषय पर की जाने वाली बात-चीत।

वहाँ दहेज प्रथा के ऊपर चर्चा की जा रही है।
गोष्ठी, चर्चा, चर्चा-परिचर्चा, परिचर्चा

An exchange of views on some topic.

We had a good discussion.
We had a word or two about it.
discussion, give-and-take, word

अर्थ : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

उदाहरण : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

पर्यायवाची : ದಳ, ಸಂಘ, ಸಮಾಜ, ಸಮಿತಿ, ಸಮೂಹ, ಸಾಮ್ರಾಜ್ಯ


अन्य भाषाओं में अनुवाद :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य

चौपाल