अर्थ : ನೊಡಲು ಒಂದೇ ತರಹ ಇರುವ
उदाहरण :
ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
पर्यायवाची : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ
अन्य भाषाओं में अनुवाद :
अर्थ : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ
उदाहरण :
ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.
पर्यायवाची : ಒಂದೇ, ಒಂದೇ ತರಹದ, ಒಂದೇ ತರಹದಂತ, ಒಂದೇ ತರಹದಂತಹ, ಸಮನಾದ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ
अन्य भाषाओं में अनुवाद :
Closely similar or comparable in kind or quality or quantity or degree.
Curtains the same color as the walls.