पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಮಧಾನ शब्द का अर्थ तथा उदाहरण पर्यायवाची एवम् विलोम शब्दों के साथ।

ಸಮಧಾನ   ನಾಮಪದ

अर्थ : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು

उदाहरण : ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.

पर्यायवाची : ಸಂತೈಸಿಕೆ, ಸಂತೈಸುವುದು, ಸಾಂತ್ವನ


अन्य भाषाओं में अनुवाद :

दुखी व्यक्ति को धीरज देने की क्रिया या भाव।

उनकी सांत्वना से मुझे बहुत राहत मिली।
आश्वास, आश्वासन, ढाढ़स, ढारस, तसकीन, तसल्ली, तस्कीन, तीहा, दिलजोई, दिलासा, सांत्वना, सान्त्वना

अर्थ : ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾಡುವ ಆವೇಶವಿಲ್ಲದ ವರ್ತನೆ

उदाहरण : ಸಂಯಮದಿಂದ ಇದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ.

पर्यायवाची : ಸಂಯಮ


अन्य भाषाओं में अनुवाद :

मन या चित्त की वृत्तियों को वश में रखने की क्रिया।

संयम द्वारा रोगों से बचा जा सकता है।
आत्मनिग्रह, आत्मनियंत्रण, आत्मसंयम, संयम

The trait of resolutely controlling your own behavior.

possession, self-command, self-control, self-possession, self-will, will power, willpower

चौपाल