पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಮರ್ಪಿಸಿದ शब्द का अर्थ तथा उदाहरण पर्यायवाची एवम् विलोम शब्दों के साथ।

ಸಮರ್ಪಿಸಿದ   ಗುಣವಾಚಕ

अर्थ : ಯಾರು ಸಮರ್ಪಣೆಯನ್ನು ಮಾಡಿದ್ದಾರೋ

उदाहरण : ಗಾಂಧೀಜಿಯವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಸಮರ್ಪಿಸಿದರು.

पर्यायवाची : ಸಮರ್ಪಿತ, ಸಮರ್ಪಿತವಾದ, ಸಮರ್ಪಿಸಲಾದ


अन्य भाषाओं में अनुवाद :

जो समर्पण किया गया हो।

गाँधीजी ने अपना सारा जीवन समाज सेवा के प्रति समर्पित कर दिया।
समर्पित

अर्थ : ಗುರಿ, ಆದರ್ಶ, ಅಥವಾ ಅಂತಃಪ್ರೇರಣೆಗಾಗಿ ಒಮ್ಮನಸ್ಸಿನ ನಿಷ್ಠೆ ಇರುವ ಯಾವುದೇ ವ್ಯಕ್ತಿ ಅಥವಾ ಇನ್ನಾವುದೇ ಸಂಸ್ಥೆ

उदाहरण : ಅವರು ತಮ್ಮ ಜೀವನವನ್ನು ರಾಷ್ಟ್ರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ದೇವರಿಗೆಂದೇ ಮೀಸಲಾಗಿರುವ ಹಾಲನ್ನು ದೇವರಿಗೆ ಅರ್ಪಿಸಿದಳು.

पर्यायवाची : ನಿವೇದಿಸಿದ, ಮೀಸಲಾಗಿರುವ, ಮುಡಿಪಾಗಿಟ್ಟಿರುವ


अन्य भाषाओं में अनुवाद :

अर्पण किया हुआ।

उसने अपना सम्पूर्ण जीवन राष्ट्र की सेवा के लिए अर्पित कर दिया।
पुजारी भक्तों द्वारा मंदिर में अर्पित वस्तुओं को एकत्र कर रहा है।
अरपा, अरपित, अर्पित, अर्पित किया

चौपाल