अर्थ : ತಿನ್ನಲು (ಅಥವಾ ಕುಡಿಯಲು) ಬರುವ ವಸ್ತುಗಳಿಂದ ಶರೀರಕ್ಕೆ ಉಜ್ವಲ ಕಾಂತಿ ದೊರೆಯುತ್ತದೆ ಮತ್ತು ಬೆಳೆಯುತ್ತಾ ಹೋಗುವುದು
उदाहरण :
ಹಳ್ಳಿಗರ ಪ್ರಕಾರ ನಗರಗಳಲ್ಲಿ ತಿನ್ನುವ ಪದಾರ್ಥಗಳಿಗೆ ತುಂಬಾ ಬೆಲೆ
पर्यायवाची : ಆಹಾರ, ಆಹಾರದ ಪದಾರ್ಥ, ತಿನ್ನುವ ಪದಾರ್ಥ, ತಿನ್ನುವ ವಸ್ತು, ಭೋಜನದ ಪದಾರ್ಥ
अन्य भाषाओं में अनुवाद :
खाने (या पीने) के काम आने वाली वस्तु जिससे शरीर को ऊर्जा मिले और शारीरिक विकास हो।
गाँव की अपेक्षा शहरों में खाद्य वस्तुएँ बहुत महँगी हैं।अर्थ : ಕೊಳ್ಳುವ-ಮಾರವ ವಸ್ತು
उदाहरण :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
पर्यायवाची : ದಿನಸಿ ಪದಾರ್ಥ, ಮಾಲು, ವಸ್ತು, ವ್ಯಾಪಾರದ ಸರಕು, ಸರಕು, ಸಾಮಗ್ರಿ
अन्य भाषाओं में अनुवाद :