अर्थ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
उदाहरण :
ಮೊದಲು ಈ ಕೆಲಸವನ್ನು ಮುಗಿಸು.
पर्यायवाची : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು
अन्य भाषाओं में अनुवाद :
किसी काम या वस्तु आदि का अंत करना।
पहले यह काम खत्म करो।अर्थ : ಯಾವುದೇ ರೀತಿಯ ಕೆಲಸವನ್ನು ಮಾಡಿ ಸಮಾಪ್ತಿಗೊಳಿಸುವ ಕ್ರಿಯೆ
उदाहरण :
ನಾವು ಈ ಕೆಲಸವನ್ನು ಸಾಯಂಕಾಲದ ವಳಗೆ ಮಾಡಿ ಮುಗಿಸುತ್ತೀವಿ.
पर्यायवाची : ಪರಿಸಮಾಪ್ತಿಗೊಳಿಸು, ಮಾಡಿ-ಮುಗಿಸು
अन्य भाषाओं में अनुवाद :
अर्थ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
उदाहरण :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
पर्यायवाची : ಅಂತ್ಯಗೊಳಿಸು, ನಿಲ್ಲಿಸು, ಮುಗಿಸು
अन्य भाषाओं में अनुवाद :
प्रथा आदि का अंत करना।
हमें हमारे समाज से दहेज प्रथा उठाना है।