अर्थ : ಯಾವುದೋ ಒಂದು ಸಮುದ್ರ ಅಥವಾ ಸರೋವರದ ತೀರದಲ್ಲಿ ಇರುವ ಪ್ರದೇಶ
उदाहरण :
ಸಂಜೆಯ ವೇಳೆಯಲ್ಲಿ ಜುಹು ಕಡಲ ತೀರದಲ್ಲಿ ಬಹಳಷ್ಟು ಜನಗಳಿಂದ ತುಂಬಿರುತ್ತದೆ.
पर्यायवाची : ಕಡಲ ತೀರ, ಕಡಲ ದಂಡೆ, ಬೀಚ್, ಸಮುದ್ರ ದಂಡೆ
अन्य भाषाओं में अनुवाद :
An area of sand sloping down to the water of a sea or lake.
beach