पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಸರಿಸು   ಕ್ರಿಯಾಪದ

अर्थ : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು

उदाहरण : ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.

पर्यायवाची : ಅಲಗಿಸು, ಜರಗಿಸು


अन्य भाषाओं में अनुवाद :

पहले के स्थान से किसी दूसरे स्थान पर करना।

कुर्सियों को यहाँ से वहाँ मत हटाओ।
करना, हटाना

Change place or direction.

Shift one's position.
dislodge, reposition, shift

अर्थ : ಯಾವದನ್ನಾದರೂ ಸರಿಸುವಂತೆ ಮಾಡು

उदाहरण : ವಯಸ್ಸಾದ ತಂದೆಯ ಮಂಚವನ್ನು ಮಗ ಬೆಳಕಿನೆಡೆಗೆ ಸರಿಸುತ್ತಿದ್ದಾನೆ.

पर्यायवाची : ಜರುಗಿಸು, ಮಗ್ಗಲಿಗೆ ಸರಿಸು


अन्य भाषाओं में अनुवाद :

किसी को सरकने में प्रवृत्त करना।

बूढ़े पिता के पलंग को बेटे ने धूप में सरकाया।
खसकाना, खिसकाना, घसकाना, घिसकाना, टसकाना, टारना, टालना, सरकाना

Move smoothly along a surface.

He slid the money over to the other gambler.
slide

ಸರಿಸು   ಗುಣವಾಚಕ

अर्थ : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ

उदाहरण : ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.

पर्यायवाची : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ


अन्य भाषाओं में अनुवाद :

जो अपने स्थान से हटा दिया गया हो।

वह विस्थापित वस्तुओं को फिर से उनके स्थान पर रख रही थी।
अवकृष्ट, अवलुंचित, अवलुञ्चित, धता, विस्थापित, स्थानच्युत, हटाया

चौपाल