पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸರ್ಕಸ್ शब्द का अर्थ तथा उदाहरण पर्यायवाची एवम् विलोम शब्दों के साथ।

ಸರ್ಕಸ್   ನಾಮಪದ

अर्थ : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ

उदाहरण : ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.

पर्यायवाची : ಸರ್ಕಸ್ ಆಟ, ಸರ್ಕಸ್-ಆಟ


अन्य भाषाओं में अनुवाद :

पशुओं और कलाबाजों आदि के द्वारा दिखाया जानेवाला कौशल या खेल।

वह सर्कस देखने गया है।
सरकस, सरकस का खेल, सर्कस

अर्थ : ಕುದುರೆಗಳು, ಸವಾರರು, ಸಾಹಸ ಪ್ರದರ್ಶನಕಾರರು, ಪಳಗಿಸಿದ ಪ್ರಾಣಿಗಳು ಮೂತಾದವುಗಳು ಊರಿಂದೂರಿಗೆ ಹೋಗಿ ತಮ್ಮ ಪ್ರದರ್ಶನದ ಮೂಲಕ ಜನರಿಗೆ ಮನೋರಂಜನೆ ನೀಡುವವರು

उदाहरण : ನನ್ನ ಅಣ್ಣ ನೆನ್ನೆ ಸರ್ಕಸ್ಸಿಗೆ ಹೋಗಿದ್ದ.


अन्य भाषाओं में अनुवाद :

लोगों का मनोरंजन करने के लिए बना कलाबाजों का एक समूह जिसमें जानवर भी अपना करतब दिखाते हैं।

इस सरकस में चार हाथी,दस घोड़े और एक दरियाई घोड़ा भी है।
सरकस, सर्कस

(antiquity) an open-air stadium for chariot races and gladiatorial games.

circus

चौपाल