पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸರ್ಪ शब्द का अर्थ तथा उदाहरण पर्यायवाची एवम् विलोम शब्दों के साथ।

ಸರ್ಪ   ನಾಮಪದ

अर्थ : ಹೆಡೆಯುಳ್ಳ ವಿಷದ ಹಾವು

उदाहरण : ಅವನನ್ನು ಹಾವು ಕಚ್ಚಿತು.

पर्यायवाची : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


अन्य भाषाओं में अनुवाद :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

अर्थ : ಕದ್ರೃವಿನಿಂದ ಉಪ್ತನ್ನವಾದ ಕಶ್ಯಪನ ವಂಶಸ್ತರು ಅವರ ನಿವಾಸ ಪಾತಾಳದಲ್ಲಿ ಎಂದು ನಂಬಲಾಗುತ್ತದೆ ಮತ್ತು ಅವರು ಹಾವಿನ ರೂಪಾದಾರಿಗಳಾಗಿರುತ್ತಾರೆ

उदाहरण : ಸರ್ಪಗಳಲ್ಲಿ ಎಂಟು ಕುಲ ಎಂದು ನಂಬಲಾಗುತ್ತದೆ.

पर्यायवाची : ನಾಗ-ಲೋಕ, ನಾಗಲೋಕ, ಪಾತಾಳ-ಲೋಕ, ಪಾತಾಳಲೋಕ, ಸರ್ಪ-ಲೋಕ, ಸರ್ಪಲೋಕ


अन्य भाषाओं में अनुवाद :

कद्रु से उत्पन्न कश्यप के वंशज जिनका निवास पाताल में माना गया है और जो साँप जैसे होते हैं।

नागों के आठ कुल माने गए हैं।
कद्रुज, कद्रुसुत, नाग, पातालौका, भुजंग, भुजंगम

An imaginary being of myth or fable.

mythical being

अर्थ : ಸರಿಸೃಪ ವರ್ಗಕ್ಕೆ ಸೇರಿದ ಜೀವ ತೆಳ್ಳಗೆ ಮತ್ತು ಉದ್ದವಾಗಿದ್ದು ಹರಿದಾಡುತ್ತವೆ ಮತ್ತು ಅದರ ಹಲವಾರು ಜಾತಿ ಇರುವುದು

उदाहरण : ಪ್ರಾಯಶಃ ಐ,ಐ,ಟಿ ಬಾಂಬೆಯಲ್ಲಿ ಹಲವಾರು ತರಹದ ವಿಷಕಾರಿ ಹಾವುಗಳು ಹರಿಯುತ್ತಿರುವುದನ್ನು ನೋಡಬಹುದು.

पर्यायवाची : ಉರುಗ, ಫಣಿ, ಸರಿಸೃಪ, ಹಾವು


अन्य भाषाओं में अनुवाद :

Limbless scaly elongate reptile. Some are venomous.

ophidian, serpent, snake

चौपाल