अर्थ : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು
उदाहरण :
ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.
पर्यायवाची : ಅಣಿ, ತಯಾರಿ, ಸಜ್ಜು, ಸನ್ನಾಹ, ಸಿದ್ದತೆ
अन्य भाषाओं में अनुवाद :
The activity of putting or setting in order in advance of some act or purpose.
Preparations for the ceremony had begun.