अर्थ : ಆ ಕಾರ್ಯ ಸುಲಭವಾಗ ಮಾಡುವಂತಹದ್ದು
उदाहरण :
ಚಿಕ್ಕ-ಚಿಕ್ಕ ಮಕ್ಕಳಿಗೆ ಓದಿಸುವುದು ಸುಲಭದ ಕೆಲಸವಲ್ಲ.
पर्यायवाची : ಸರಳತೆಯ ಕಾರ್ಯ, ಸರಳತೆಯ ಕೆಲಸ, ಸಹಜವಾದ ಕಾರ್ಯ, ಸುಗಮವಾದ ಕಾರ್ಯ, ಸುಗಮವಾದ ಕೆಲಸ, ಸುಲಭ ಕಾರ್ಯ, ಸುಲಭ ಕೆಲಸ
अन्य भाषाओं में अनुवाद :
Any undertaking that is easy to do.
Marketing this product will be no picnic.