पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಹಾನುಭೂತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಸಹಾನುಭೂತಿ   ನಾಮಪದ

अर्थ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

उदाहरण : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

पर्यायवाची : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


अन्य भाषाओं में अनुवाद :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

अर्थ : ಯಾರಾದರು ಕಷ್ಟದಲ್ಲಿರುವುದನ್ನು ನೋಡಿ ಅದರಿಂದ ದುಃಖಿತರಾಗುವ ಅವಸ್ಥೆ ಅಥವಾ ಭಾವ

उदाहरण : ಸಂತರು ಯಾವಾಗಲು ಬೇರೆಯವರ ಮೇಲೆ ಸಹಾನುಭೂತಿಯ ಭಾವನೆಯನ್ನು ಹೊಂದಿರುತ್ತಾರೆ.

पर्यायवाची : ಅನುಕಂಪ, ದಯೆ, ಮೃದುತ್ವ, ಸಂವೇದನೆ


अन्य भाषाओं में अनुवाद :

किसी को कष्ट में देखकर उससे दुखी होने की अवस्था या भाव।

संतलोग सदा दूसरों के प्रति सहानुभूति रखते हैं।
संवेदना, सहानुभूति, हमदर्दी

Sharing the feelings of others (especially feelings of sorrow or anguish).

fellow feeling, sympathy

अर्थ : ದಯೆ ಅಥವಾ ಅನುಗ್ರಹದ ದೃಷ್ಟಿ

उदाहरण : ಭಗವಂತನ ದಯಾದೃಷ್ಟಿಯಿಂದಾಗಿ ನಮ್ಮ ಪರಿವಾರದವರೆಲ್ಲ ಚೆನ್ನಾಗಿದ್ದಾರೆ.

पर्यायवाची : ಅನುಗ್ರಹ, ಕೃಪಾ ದೃಷ್ಟಿ, ಕೃಪಾ-ದೃಷ್ಟಿ, ಕೃಪಾದೃಷ್ಟಿ, ದಯಾ ದೃಷ್ಟಿ, ದಯಾ-ದೃಷ್ಟಿ, ದಯಾದೃಷ್ಟಿ, ದಾಯ ದೃಷ್ಟಿ, ದಾಯ-ದೃಷ್ಟಿ, ದಾಯದೃಷ್ಟಿ


अन्य भाषाओं में अनुवाद :

दया या अनुग्रह की दृष्टि।

भगवन की दया-दृष्टि से हम सपरिवार कुशल हैं।
अनुदृष्टि, कृपा-दृष्टि, कृपादृष्टि, दया-दृष्टि, दयादृष्टि, नजर-ए-इनायत, नजरे इनायत, नज़र-ए-करम, नज़रे करम

चौपाल