अर्थ : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ
उदाहरण :
ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.
अन्य भाषाओं में अनुवाद :
युद्ध के समय सेना, पैसा आदि के रूप में मिलनेवाली सहायता।
यदि कुमक समय पर नहीं मिली तो हम यह युद्ध हार सकते हैं।अर्थ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ
उदाहरण :
ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.
पर्यायवाची : ಒತ್ತಾಸೆ, ನೆರವು, ಸಹಕಾರ
अन्य भाषाओं में अनुवाद :
The activity of contributing to the fulfillment of a need or furtherance of an effort or purpose.
He gave me an assist with the housework.अर्थ : ಜೀವನ ನಿರ್ವಹಣೆಗಾಗಿ ನೆಚ್ಚಿರುವ ಆಧಾರ
उदाहरण :
ಮಗು ತಂದೆ ತಾಯಿಯರ ಅವಲಂಬನೆಯಲ್ಲಿ ಬೆಳೆಯುತ್ತದೆ.
पर्यायवाची : ಅವಲಂಬನೆ
अन्य भाषाओं में अनुवाद :
The activity of providing for or maintaining by supplying with money or necessities.
His support kept the family together.