पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಾಧು शब्द का अर्थ तथा उदाहरण पर्यायवाची एवम् विलोम शब्दों के साथ।

ಸಾಧು   ನಾಮಪದ

अर्थ : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

उदाहरण : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

पर्यायवाची : ಋಷಿ, ಮಾಹಾತ್ಮ, ಮುನಿ, ಸಂತರು


अन्य भाषाओं में अनुवाद :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

अर्थ : ದರಿದ್ರ ವ್ಯಕ್ತಿಬಡವ ವ್ಯಕ್ತಿ

उदाहरण : ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.

पर्यायवाची : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸುಶೀಲ


अन्य भाषाओं में अनुवाद :

निर्धन व्यक्ति।

सेठ मनोहरदास सदा गरीबों की मदद करते हैं।
गरीब, गरीब व्यक्ति, ग़रीब, दरिद्र, दीन, निर्धन, निर्धन व्यक्ति, फकीर, फ़क़ीर, मसकीन, मिसकिन, रंक, सर्वहारा

A person with few or no possessions.

have-not, poor person

अर्थ : ಸಾಧು ಸಂತರು ಮುಂತಾದವರನ್ನು ಸಂಭೋಧಿಸಿ ಕರೆಯುವಂತಹ

उदाहरण : ಇಂದು ನಮ್ಮ ಹಳ್ಳಿಗೆ ಸ್ವಾಮಿ ಮಾದ್ವಾನಂದರು ಬರುತ್ತಿರುವರು.

पर्यायवाची : ಗುರುಗಳು, ಸಂತರು, ಸ್ವಾಮಿ, ಸ್ವಾಮೀಜಿ


अन्य भाषाओं में अनुवाद :

साधु, संतों आदि के लिए संबोधन।

आज हमारे गाँव में स्वामी माधवानंद पधारे हैं।
स्वामी

A Hindu religious teacher. Used as a title of respect.

swami

ಸಾಧು   ಗುಣವಾಚಕ

अर्थ : ತಪಸ್ಸು ಮಾಡುವವ

उदाहरण : ತಪಸ್ವಿಯಾದ ಮಹಾತ್ಮಾ ಸಮಾಧಿಸ್ಥರಾದರು.

पर्यायवाची : ತಪವಂತ, ತಪಸ್ವಿ, ತಪಿಸುವವ, ಸಾಧುವಾದ, ಸಾಧುವಾದಂತ, ಸಾಧುವಾದಂತಹ


अन्य भाषाओं में अनुवाद :

तपस्या करनेवाला।

तपस्वी महात्मा समाधिस्थ हैं।
तपसी, तपस्वी, तपावंत, तपावन्त, तपिया, तपी, तापस, त्यागी

अर्थ : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

उदाहरण : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

पर्यायवाची : ಮೃಧು, ಮೆತ್ತನೆಯ, ಶಾಂತ, ಸೌಮ್ಯ


अन्य भाषाओं में अनुवाद :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle

चौपाल