अर्थ : ಧನುಷ್ಯಾಕಾರದ ಕಟ್ಟಿಗೆಯ ತಿಳುವಾದ ಉದ್ದ ಬಟ್ಟೆಯಲ್ಲಿ ತಂತಿಯನ್ನು ಜೋಡಿಸಿ ಅದನ್ನು ನುಡಿಸುವಂತಹ ಒಂದು ವಾದ್ಯ
उदाहरण :
ಯೋಗಿಯು ಸಾರಂಗಿ ತುಂಬಾ ಚೆನ್ನಾಗಿ ನುಡಿಸುತ್ತಾನೆ.
पर्यायवाची : ಸಾರಂಗಿ, ಸಾರಂಗಿ ವಾದ್ಯ, ಸಾರಂಗಿ-ವಾದ್ಯ
अन्य भाषाओं में अनुवाद :
A musical instrument in which taut strings provide the source of sound.
stringed instrument