पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಿಂಪಡಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಸಿಂಪಡಿಸು   ಕ್ರಿಯಾಪದ

अर्थ : ನೀರನ್ನು ಚುಮುಕಿಸುವ ಪ್ರಕ್ರಿಯೆ

उदाहरण : ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.

पर्यायवाची : ಚುಮುಕಿಸು, ಪ್ರೋಕ್ಷಿಸು, ಸುತ್ತ ಎರಚು


अन्य भाषाओं में अनुवाद :

पानी का छिड़काव करना।

धूल न उड़े इसलिए मंगली अपने दरवाज़े से बाहर गली में पानी सींच रही है।
छिड़कना, सींचना

अर्थ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

उदाहरण : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

पर्यायवाची : ಚಿಮುಕಿಸು, ಪಸರಿಸು, ಪ್ರೋಕ್ಷಿಸು


अन्य भाषाओं में अनुवाद :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

अर्थ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು

उदाहरण : ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.

पर्यायवाची : ಚಿಮುಕಿಸು, ಪ್ರೋಕ್ಷಿಸು, ಹಗುರವಾಗಿ ಎರಚು


अन्य भाषाओं में अनुवाद :

पानी आदि के छींटे डालना।

किसान खेत में दवा छिड़क रहा है।
छिड़कना, छिड़काव करना, छींटना

Cause (a liquid) to spatter about, especially with force.

She splashed the water around her.
splash, splosh, sprinkle

चौपाल