पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಿಟ್ಟಿಗೆಬ್ಬಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಸಿಟ್ಟಿಗೆಬ್ಬಿಸು   ಕ್ರಿಯಾಪದ

अर्थ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ

उदाहरण : ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.

पर्यायवाची : ಕೆರಳಿಸು, ಚುಡಾಯಿಸು, ರೇಗಿಸು, ರೋಷ ಹತ್ತಿಸು


अन्य भाषाओं में अनुवाद :

जान-बूझकर कोई ऐसा काम करना या बात कहना जिससे कोई अप्रसन्न हो जाए।

मंजुला अपने छोटे भाई को बहुत चिढ़ाती है।
अप्रसन्न करना, खिजलाना, खिजाना, खिझलाना, खिझाना, खिन्न करना, चटकाना, चिढ़काना, चिढ़ाना

Harass with persistent criticism or carping.

The children teased the new teacher.
Don't ride me so hard over my failure.
His fellow workers razzed him when he wore a jacket and tie.
bait, cod, rag, rally, razz, ride, tantalise, tantalize, taunt, tease, twit

अर्थ : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरण : ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.

पर्यायवाची : ಅಣಕಿಸು, ರೇಗಿಸು


अन्य भाषाओं में अनुवाद :

चिढ़ाने का काम दूसरे से कराना।

भैया मुझे अपने दोस्तों से चिढ़वाता है।
चिढ़वाना

अर्थ : ಹೆದರಿ ಅಥವಾ ಗಾಬರಿಗೊಳಿಸಿ ಆ ಕಡೆ-ಈ ಕಡೆ ಓಡಿಸು

उदाहरण : ಮಕ್ಕಳು ಪ್ರಾಣಿಗಳ ಗುಂಪನ್ನು ಸಿಟ್ಟಿಗೆಬ್ಬಿಸಿದರು.

पर्यायवाची : ಕ್ರೋಧ ಬರುವಂತೆ ಮಾಡು, ಗಾಬರಿಗೊಳಿಸು


अन्य भाषाओं में अनुवाद :

डराकर या चौंकाकर इधर-उधर भगाना।

बच्चों ने जानवरों के झुंड को बिदकाया।
बिचकाना, बिदकाना

चौपाल