अर्थ : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
उदाहरण :
ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
अन्य भाषाओं में अनुवाद :
अर्थ : ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ
उदाहरण :
ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.
अन्य भाषाओं में अनुवाद :
A complex of methods or rules governing behavior.
They have to operate under a system they oppose.अर्थ : ಯಾವುದೇ ಒಂದು ವಿಷಯ ಕುರಿತ ತಾತ್ವಿಕ ರೂಪರೇಷೆ
उदाहरण :
ಬಡತನದ ಪರಿಕಲ್ಪನೆಗೂ ವಾಸ್ತವದ ಬಡತನದ ಸ್ಥಿತಿಗೂ ವ್ಯತ್ಯಾಸವಿದೆ.
पर्यायवाची : ಪರಿಕಲ್ಪನೆ, ಪ್ರಾಕಲ್ಪನೆ
अन्य भाषाओं में अनुवाद :
अर्थ : ಋಷಿ ಮೊದಲಾದವುಗಳ ಆದರಣೀಯ ಉಪದೇಶ
उदाहरण :
ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.
अन्य भाषाओं में अनुवाद :