अर्थ : ವೇಗವಾಗಿ ಶಬ್ದ ಮಾಡಿಕೊಂಡು ಏಕಾಏಕಿ ಮೂಗಿನಿಂದ ಗಾಳಿ ಅಥವಾ ಉಸಿರು ಹೊರಬರುವುದು
उदाहरण :
ನನಗೆ ಪದೇ ಪದೇ ಸೀನು ಬರುತ್ತಿದೆ.
पर्यायवाची : ಅಕ್ಷಿ
अन्य भाषाओं में अनुवाद :
A symptom consisting of the involuntary expulsion of air from the nose.
sneeze, sneezing, sternutationअर्थ : ಸೀನುವುದು
उदाहरण :
ಶೀತವಾಗಿರುವ ಕಾರಣ ಮೋಹನನು ಮತ್ತೆ-ಮತ್ತೆ ಸೀನುತ್ತಿದ್ದಾನೆ.
पर्यायवाची : ಅಕ್ಷಿ ಬಿಡು
अन्य भाषाओं में अनुवाद :