अर्थ : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
उदाहरण :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
पर्यायवाची : ಕೋಮಲತೆ, ನಯ, ನಾಜೂಕತೆ, ನಾಜೂಕು
अन्य भाषाओं में अनुवाद :
The quality of being beautiful and delicate in appearance.
The daintiness of her touch.