सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸತ್ವ, ರಜಸ್ಸು ಮತ್ತು ತಮ ಈ ಮೂರು ಗುಣದಿಂದ ಯುಕ್ತವಾಗಿರುವ
उदाहरण : ರಾಮ, ಕೃಷ್ಣ, ಬುದ್ಧ ಮುಂತಾದವರು ಈಶ್ವರ ಸುಗುಣ ರೂಪದವರಾಗಿದ್ದಾರೆ.
अन्य भाषाओं में अनुवाद :हिन्दी
सत्त्व, रज व तम इन तीनों गुणों से युक्त।
अर्थ : ಒಳ್ಳೆಯ ಸಂಸ್ಕಾರ ಹೊಂದಿರುವ
उदाहरण : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
पर्यायवाची : ಸದ್ಗುಣ, ಸುಶೀಲ, ಸುಸಂಸ್ಕೃತ
अन्य भाषाओं में अनुवाद :हिन्दी English
उत्तम संस्कार युक्त।
Marked by refinement in taste and manners.
इंस्टॉल करें