अर्थ : ತಿರು ತಿರುಗಿ ಬಂದು ಹೋಗುವ ಕ್ರಿಯೆ
उदाहरण :
ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.
पर्यायवाची : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತುವಿಕೆ
अन्य भाषाओं में अनुवाद :
अर्थ : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
उदाहरण :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
पर्यायवाची : ಕಕ್ಷ, ಪರಿಭ್ರಮಣ, ಪರೀದಿ, ಮಂಡಲ, ವೃತ್ತ ಕ್ಷೇತ್ರ
अन्य भाषाओं में अनुवाद :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.अर्थ : ಸಮಯದ ಕೆಲವು ಅಂಶದ ಎಣಿಕೆಯ ಒಂದು ಗಣನೆ
उदाहरण :
ನಾನು ಇವರಿಗೆ ಎಷ್ಟೊಂದು ಸಲ ಪೋನ್ ಮಾಡಿದೆ.ಮಹಾವೀರನು ಬೆಳಗ್ಗಿನಿಂದ ಮೂರು ಸಾರಿ ಊಟ ಮಾಡಿದನು.
अन्य भाषाओं में अनुवाद :
अर्थ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
उदाहरण :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
पर्यायवाची : ಆವರ್ತಿ, ಆವೃತ್ತಿ, ಚಕ್ರ, ವೃತ್ತ
अन्य भाषाओं में अनुवाद :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.अर्थ : ಒಂದು ಸ್ಥಾನವನ್ನು ಅದರ ನಾಲ್ಕು ದಿಕ್ಕಿಗೂ ತಿರುಗುವುದು
उदाहरण :
ಅಮ್ಮ ದುರ್ಗಿ ಗುಡಿಯನ್ನು ಪ್ರದಕ್ಷಿಣೆ ಹಾಕಿದಳು.
पर्यायवाची : ಪ್ರದಕ್ಷಿಣೆ
अन्य भाषाओं में अनुवाद :
A single complete turn (axial or orbital).
The plane made three rotations before it crashed.अर्थ : ಒಂದು ಸುತ್ತು ಬರುವುದು
उदाहरण :
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.
पर्यायवाची : ತಿರುಗುವಿಕೆ, ಪ್ರದಕ್ಷಿಣೆ, ಸುತ್ತುವಿಕೆ
अन्य भाषाओं में अनुवाद :
अर्थ : ಸಂಖ್ಯೆಯ ವಿಚಾರದಲ್ಲಿ ಬಂದೂಕಿನಿಂದ ಗೋಲಿಗಳನ್ನು ಹಾರಿಸುವ ಕ್ರಿಯೆ
उदाहरण :
ಪೊಲೀಸರು ನಾಲ್ಕು ಸುತ್ತು ಗೋಲಿಯನ್ನು ಹಾರಿಸಿದರು.
अन्य भाषाओं में अनुवाद :
अर्थ : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು
उदाहरण :
ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.
पर्यायवाची : ತಿರುಗಾಡು, ಸುತ್ತಾಡು, ಸುತ್ತುಹಾಕು, ಸುಳಿದಾಡು
अन्य भाषाओं में अनुवाद :
अर्थ : ನೆಲದ ಮೇಲೆ ಬಿದ್ದಿರುವ ವಸ್ತುವನ್ನು ವೃತ್ತಾಕಾರದಲ್ಲಿ ತಿರುಗಿಸು ಅಥವಾ ವೃತ್ತಾಕಾರದ ರೂಪದಲ್ಲಿ ಮಾಡುವ ಪ್ರಕ್ರಿಯೆ
उदाहरण :
ತಿಂಡಿಯ ಪೊಟ್ಟಣ ಕಟ್ಟಿ ದಾರದಿಂದ ಸುತ್ತು.
अन्य भाषाओं में अनुवाद :
अर्थ : ದಾರ ಅಥವಾ ಉಣ್ಣೆಯನ್ನು ಚೆಂಡಿನಾಕಾರದಲ್ಲಿ ಸುತ್ತಿಡುವುದು
उदाहरण :
ಅಮ್ಮ ಉಣ್ಣೆ ದಾರವನ್ನು ಸುತ್ತುತ್ತಿದ್ದಾಳೆ.
पर्यायवाची : ಸುತ್ತಿಡು, ಸುರುಳಿಯಾಗಿಸು
अन्य भाषाओं में अनुवाद :
अर्थ : ನಾಲ್ಕು ಕಡೆಗಳಿಂದಲೂ ಸುತ್ತುವ ಪ್ರಕ್ರಿಯೆ
उदाहरण :
ಮಾಲಿಯು ತೋಟದ ಸುತ್ತ ತಂತಿಯನ್ನು ಸುತ್ತುತ್ತಿದ್ದಾನೆ.
पर्यायवाची : ಸುತ್ತು ಹಾಕು
अन्य भाषाओं में अनुवाद :
अर्थ : ಯಾವುದೋ ಒಂದು ವಸ್ತುವು ಬೇರೆ ವಸ್ತುವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅದರ ಸುತ್ತಾ ಸುತ್ತುವ ಪ್ರಕ್ರಿಯೆ
उदाहरण :
ಭೂಮಿ ಸೂರ್ಯನನ್ನು ಸುತ್ತಿದರೆ ಚಂದ್ರನು ಭೂವಿಯ ಸುತ್ತಾ ಸುತ್ತಾನೆ.
पर्यायवाची : ಪರಿಕ್ರಮ ಮಾಡು, ಸುತ್ತಾ ಸುತ್ತು
अन्य भाषाओं में अनुवाद :
किसी वस्तु का किसी दूसरी वस्तु को केंद्र बनाकर उसके चारों ओर चक्कर लगाना।
पृथ्वी सूर्य के तथा चंद्रमा पृथ्वी के चारों ओर घूमता है।अर्थ : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ
उदाहरण :
ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.
पर्यायवाची : ತಿರುಗು
अन्य भाषाओं में अनुवाद :
किसी केंद्र पर स्थित वस्तु का गोल चक्कर लगाना।
चक्की के पाट, घड़ी की सुई, रथ के पहिए आदि घूमते हैं।अर्थ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು
उदाहरण :
ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.
पर्यायवाची : ತಿರುಗು, ಪ್ರದಕ್ಷಿಣೆ ಹಾಕು, ಸುಳಿದಾಡು
अन्य भाषाओं में अनुवाद :
एक स्थान से दूसरे स्थान पर जाना और फिर वहाँ से लौट कर आना।
मैं उनके घर कई चक्कर लगा आया पर वे मिले नहीं।