पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸುರಕ್ಷಿತ शब्द का अर्थ तथा उदाहरण पर्यायवाची एवम् विलोम शब्दों के साथ।

ಸುರಕ್ಷಿತ   ನಾಮಪದ

अर्थ : ಚೆನ್ನಾಗಿ ಕಾಪಾಡಿದ ಅಥವಾ ಒಳ್ಳೆಯ ರಕ್ಷಣೆ ಇರುವ

उदाहरण : ದೇಶದ ಗಡಿಯಲ್ಲಿ ಕಾವಲು ಕಾಯುವ ಸೈನಿಕರಿಂದಾಗಿ ದೇಶ ಸುರಕ್ಷಿತವಾಗಿದೆ.


अन्य भाषाओं में अनुवाद :

अच्छी तरह की जाने वाली रक्षा।

यह देश आभारी है उन वीरों का जो देश की सुरक्षा के लिए सीमाओं पर तैनात हैं।
क्षेम, प्रोटेक्शन, संरक्षण, सरपरस्ती, सिक्युरटी, सिक्युरिटी, सुरक्षा, सेक्यूरिटी, सेफ्टी, हिफ़ाज़त, हिफाजत

The activity of protecting someone or something.

The witnesses demanded police protection.
protection

ಸುರಕ್ಷಿತ   ಗುಣವಾಚಕ

अर्थ : ಏನು ಹಾನಿಯಾಗದೆ ರಕ್ಷಿಸಲ್ಪಟ್ಟ ಸ್ಥಿತಿ

उदाहरण : ಕತ್ತಲಾಗುವ ಮುನ್ನ ನಾವು ಒಂದು ಸುರಕ್ಷಿತ ಸ್ಥಳಕ್ಕೆ ತಲುಪಿದೆವು.

पर्यायवाची : ಅಪಾಯಕ್ಕೆ ಒಳಗಾಗದ, ಅಪಾಯಹೀನವಾದ, ಅಪಾಲವಿಲ್ಲದ, ಆಪಾಯದಿಂದ ಹೊರಗಿರುವ, ನಿರಪಾರವಾದ, ಸುರಕ್ಷಿತವಾದ, ಸುರಕ್ಷಿಸಲ್ಪಟ್ಟ, ಹಾನಿಗೊಳಗಾಗದ


अन्य भाषाओं में अनुवाद :

जो ऐसी स्थिति में हो कि उसकी कोई हानि न हो सके।

अँधेरा होने से पहले ही हमलोग एक सुरक्षित स्थान पर पहुँच गये थे।
निरापद, महफूज, महफूज़, सुरक्षित

अर्थ : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ

उदाहरण : ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.

पर्यायवाची : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


अन्य भाषाओं में अनुवाद :

जिसमें किसी प्रकार की विपत्ति की संभावना न हो।

वह निरापद जीवन जीता रहा।
निरापद

Free from danger or the risk of harm.

A safe trip.
You will be safe here.
A safe place.
A safe bet.
safe

अर्थ : ಅನರ್ಥದ ಶಂಕೆಯು ಇಲ್ಲದಿರುವಂತಹ

उदाहरण : ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.

पर्यायवाची : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


अन्य भाषाओं में अनुवाद :

जिसमें अनर्थ की आशंका न हो।

निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।
निरापद

Thought to be devoid of risk.

risk-free, riskless, unhazardous

चौपाल