सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಚಪ್ಪರದ ಅಂಚಿನಲ್ಲಿ ಮಳೆಯ ನೀರು ಕೆಳಗಿಳಿಯುತ್ತದೆ
उदाहरण : ಮಳೆಗಾಲ ಪ್ರಾರಂಭವಾಗುತ್ತಲೇ ಸೂರಿನಲ್ಲಿ ನೀರು ಸೋರಲು ಪ್ರಾರಂಭಿಸಿತು.
अन्य भाषाओं में अनुवाद :हिन्दी English
छप्पर का वह किनारा जहाँ से बरसात का पानी नीचे गिरता है।
The overhang at the lower edge of a roof.
अर्थ : ಕೋಣೆ ಅಥವಾ ಚಾವಣಿಯಿಂದ ಹೊರಬರುತ್ತಿರುವ ನೀರು
उदाहरण : ಮಳೆಯಲ್ಲಿ ನೆನೆಯದೆ ಉಳಿಯಲು ಅವನು ಚಾವಣಿಯ ಕೆಳಗೆ ನಿಂತುಕೊಂಡ
पर्यायवाची : ಚಾವಣಿ, ತಾರ್ಸಿ, ಮಾಳಿಗೆ
कोठे या पाटन का दीवार से बाहर निकला हुआ भाग।
Projection that extends beyond or hangs over something else.
इंस्टॉल करें