पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸೂರ್ಯೋದಯ शब्द का अर्थ तथा उदाहरण पर्यायवाची एवम् विलोम शब्दों के साथ।

ಸೂರ್ಯೋದಯ   ನಾಮಪದ

अर्थ : ಸೂರ್ಯೋದಯ ಅಥವಾ ಸೂರ್ಯಾಸ್ಥವಾಗುವುದು

उदाहरण : ಸೂರ್ಯೋದಯದ ದೃಶ ನೋಡಲು ತುಂಬಾ ರಮಣೀಯವಾಗಿರುವುದು

पर्यायवाची : ಸೂರ್ಯ ಉದಯಿಸುವುದು


अन्य भाषाओं में अनुवाद :

सूर्य के उदय होने या निकलने की क्रिया।

सूर्योदय का दृश्य बहुत ही सुहावना लगता है।
सूर्योदय

The daily event of the sun rising above the horizon.

sunrise

अर्थ : ದಿನ ಪ್ರಾರಂಭವಾಗುವ ಸಮಯ

उदाहरण : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

पर्यायवाची : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು


अन्य भाषाओं में अनुवाद :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

अर्थ : ಸೂರ್ಯನು ಹುಟ್ಟುವ ಸಮಯ

उदाहरण : ಸೂರ್ಯೋದಯದ ಮುನ್ನ ಮಲಗಿ ಏಳಬೇಕು.


अन्य भाषाओं में अनुवाद :

सूर्य के उगने का समय।

सूर्योदय से पूर्व सोकर उठ जाना चाहिए।
सूर्योदय

Atmospheric phenomena accompanying the daily appearance of the sun.

sunrise

चौपाल