अर्थ : ಹೊಲಸು, ಮಲಿನವಾದ ಅಥವಾ ಅಶುದ್ಧವಾದ ವಸ್ತುಗಳಿಂದ ಬರುವ ರೋಗ
उदाहरण :
ಸೋಂಕು ರೋಗದಿಂದ ನಾವು ದೂರವಿರಬೇಕು.
अन्य भाषाओं में अनुवाद :
अर्थ : ಒಂದು ರೋಗವು ಏಕಕಾಲದಲ್ಲಿ ಅನೇಕರಿಗೆ ಹರಡುವ ಸ್ಥಿತಿ
उदाहरण :
ಮಳೆಗಾಲದಲ್ಲಿ ಹಲವಾರು ಸೋಂಕಿನ ಭಯವಿರುತ್ತದೆ.
पर्यायवाची : ಸೊಂಕು-ಸಂಕ್ರಮಣ
अन्य भाषाओं में अनुवाद :
किसी रोग का एक साथ कई लोगों को होने वाला संक्रमण।
वर्षा के दिनों में जठरांत्र शोथ के सह-संक्रमण का खतरा बना रहता है।अर्थ : ಗಾಳಿ ಅಥವಾ ನೀರಿನ ಮೂಲಕ ರೋಗ ಇನ್ನೊಬ್ಬನಿಗೆ ತಗಲುವುದು
उदाहरण :
ಅವನಿಗೆ ಸೋಂಕು ರೋಗವಿದೆ.
अन्य भाषाओं में अनुवाद :